Untitled Document
Sign Up | Login    
Dynamic website and Portals
  

Related News

ಪಾಕ್ ಪ್ರಧಾನಿ ನವಾಜ್ ಶರೀಫ್ ಮಾರಾಟಕ್ಕೆ

ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಅವರನ್ನೇ ಅಮೆರಿಕದ ಇ ಕಾಮರ್ಸ್ ವೆಬ್ ಸೈಟ್ ಇಬೇ ನಲ್ಲಿ ಮಾರಾಟಕ್ಕಿಡಲಾಗಿದೆ. ಅಪ್ರಯೋಜಕ ಪಾಕಿಸ್ತಾನಿ ಪ್ರಧಾನಿ ನವಾಜ್ ಶರೀಫ್ ಎಂದು ಜಾಹೀರಾತಿನಲ್ಲಿ ಷರಾ ಬರೆದಿರುವ ಅನಾಮಿಕ ವ್ಯಕ್ತಿ ಇ ಬೇ ನಲ್ಲಿ 62 ಲಕ್ಷ ರೂಪಾಯಿ(66,200 ಪೌಂಡ್ಸ್)...

ಫ್ರೀಡಂ251 ವೆಬ್ ಸೈಟ್ ಕ್ರಾಷ್!

ಫ್ರೀಡಂ251 ನ ವೆಬ್ ಸೈಟ್ ಡೌನ್ ಆಗಿದೆ ಎಂದು ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿ ರಿಂಗಿಂಗ್‌ ಬೆಲ್ಸ್‌ ತನ್ನ ವೆಬ್ ಸೈಟ್ ನಲ್ಲಿ ತಿಳಿಸಿದೆ. ಜಗತ್ತಿನಲ್ಲೇ ಅತಿ ಕಡಿಮೆ ದರದ,ಕೇವಲ 251 ರೂ. ದರದ ಸ್ಮಾರ್ಟ್‌ಫೋನ್‌ ಬುಧವಾರ ದೇಶದ ಮಾರುಕಟ್ಟೆಗೆ ಬಿಡುಗಡೆಯಾಗಿತ್ತು. ಗುರುವಾರ...

ಬಿಸಿಸಿಐ ಅಧ್ಯಕ್ಷರಾಗಿ ಶಶಾಂಕ್ ಮನೋಹರ್ ಆಯ್ಕೆ

ಶಶಾಂಕ್ ಮನೋಹರ್ ಭಾನುವಾರ ಬಿಸಿಸಿಐನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರಿಂದ 58ರ ಶಶಾಂಕ್ ಮನೋಹರ್ ಎರಡನೇ ಬಾರಿಗೆ ಬಿಸಿಸಿಐ ನ ಅಧ್ಯಕ್ಷ ಹುದ್ದೆ ಅಲಂಕರಿಸಿದಂತಾಗಿದೆ. ಜಗಮೋಹನ್ ದಾಲ್ಮಿಯಾ ಅವರು ನಿಧನ ದಿಂದ ತೆರವಾಗಿದ್ದ ಬಿಸಿಸಿಐಯ ಅಧ್ಯಕ್ಷ ಹುದ್ದೆಗೆ ಭಾನುವಾರ ನಡೆದ ಭಾರತೀಯ ಕ್ರಿಕೆಟ್...

ವಿಶ್ವ ಯೋಗ ದಿನ: ವೆಬ್ ಸೈಟ್ ಅನಾವರಣಗೊಳಿಸಿದ ಪ್ರಧಾನಿ ಮೋದಿ

ಅಂತಾರಾಷ್ಟ್ರೀಯ ಯೋಗ ದಿನದ ವಿಶೇಷ ವೆಬ್‌ ಸೈಟ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ್ದಾರೆ. ವಿದೇಶ ವ್ಯವಹಾರಗಳ ಸಚಿವಾಲಯ ಈ ವೆಬ್‌ ಸೈಟ್‌ ನಿರ್ವಹಿಸಲಿದ್ದು, ಜೂ.21ರಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸಿರುವ ಕಾರ್ಯಕ್ರಮಗಳ ವಿವರ ಈ ವೆಬ್‌ ಸೈಟ್‌ ನಲ್ಲಿದೆ. ಯೋಗಾಸಾನಗಳನ್ನು ಕರಗತ ಮಾಡಿಕೊಂಡಿರುವ...

ಕಾಣೆಯಾದ ಮಕ್ಕಳ ಪತ್ತೆಗಾಗಿ ಕೇಂದ್ರ ಸರ್ಕಾರದಿಂದ ವೆಬ್‌ ಸೈಟ್‌ ಜಾರಿ

ಕಾಣೆಯಾದ ಮಕ್ಕಳ ಪತ್ತೆಗೆ, ಸಿಕ್ಕಿದ ಮಕ್ಕಳನ್ನು ಅವರ ಹೆತ್ತವರೊಂದಿಗೆ ಸೇರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜೂ.2ರಿಂದ ವೆಬ್‌ ಸೈಟ್‌ ವೊಂದನ್ನು ಆರಂಭಿಸಲಿದೆ. ದೇಶದಲ್ಲಿ ಪ್ರತಿ ಗಂಟೆಗೊಮ್ಮೆ 11 ಮಕ್ಕಳು ಕಾಣೆಯಾಗುತ್ತಿದ್ದು ಅಂಥ ಮಕ್ಕಳ ಬಗ್ಗೆ ಸುದ್ದಿಯನ್ನು ಪ್ರಕಟಿಸಲು, ಕಾಣೆಯಾದ ಮಕ್ಕಳ ಬಗ್ಗೆ ಮಾಹಿತಿ...

ದ್ವಿತೀಯ ಪಿಯು ಫ‌ಲಿತಾಂಶ ಮಧ್ಯಾಹ್ನ 12ಕ್ಕೆ

ದ್ವಿತೀಯ ಪಿಯುಸಿ ಫ‌ಲಿತಾಂಶ ಸೋಮವಾರ ಬೆಳಗ್ಗೆ ಪ್ರಕಟವಾಗಲಿದೆ. ಗಣಿತ, ಇಂಗ್ಲಿಷ್‌ ಸೇರಿ ನಾಲ್ಕು ವಿಷಯಗಳಲ್ಲಿ 23 ಕೃಪಾಂಕ ನೀಡಿರುವುದರಿಂದ ಈ ಬಾರಿ ದಾಖಲೆ ಫ‌ಲಿತಾಂಶ ಬರಬಹುದು ಎಂಬ ನಿರೀಕ್ಷೆ ಇದೆ. ಬೆಳಗ್ಗೆ 11.30ಕ್ಕೆ ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಮಲ್ಲೇಶ್ವರದ ಇಲಾಖೆ ಕಚೇರಿಯಲ್ಲಿ...

ಕೇಂದ್ರದ ವಿರುದ್ಧ ಕಾಂಗ್ರೆಸ್‌ ನಿಂದ ಜಮೀನ್‌ ವಾಪಸಿ ವೆಬ್‌ ಸೈಟ್‌ ಅನಾವರಣ

​ ಸತತ ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್‌, ಇದೀಗ ವಿವಾದಿತ ಭೂಸ್ವಾಧೀನ ತಿದ್ದುಪಡಿ ಕಾಯ್ದೆಯನ್ನು ರಾಜಕೀಯ ಅಸ್ತ್ರವನ್ನಾಗಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಸಮರಕ್ಕೆ ಸಜ್ಜಾಗಿದೆ. www.zameenwapasi.com ಎಂಬ ವೆಬ್‌ ಸೈಟ್‌ ಗೆ ಕಾಂಗ್ರೆಸ್‌ ಚಾಲನೆ ನೀಡಿದೆ. ದೆಹಲಿಯಲ್ಲಿ ನಡೆಯಲಿರುವ ಬೃಹತ್‌...

ಗೂಗಲ್ ನಿಂದ ಬಳಕೆದಾರರ ಮಾಹಿತಿ ಸೋರಿಕೆ

ವಿಶ್ವದ ಖ್ಯಾತ ಸರ್ಚ್ ಇಂಜಿನ್ ಗೂಗಲ್ 2,80,000 ಬಳಕೆದಾರರ ಖಾಸಗಿ ಮಾಹಿತಿಯನ್ನು ಸೋರಿಕೆ ಮಾಡಿದೆ. ಬಳಕೆದಾರರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಹಾಗೂ ಈ ಮೇಲ್ ವಿವರಗಳೂ ಸೋರಿಕೆಯಾಗಿವೆ ಎಂದು ಹೇಳಲಾಗಿದೆ. ಭದ್ರತಾ ಸಂಶೋಧಕರಿಗೆ ಬಳಕೆದಾರರ ಮಾಹಿತಿ ಸೋರಿಕೆಯಾಗಿರುವುದು ತಡವಾಗಿ ಬೆಳಕಿಗೆ...

ಹವಾಲ ಮೂಲಕ ದೇಣಿಗೆ ಸಂಗ್ರಹ :ಆಮ್ ಆದ್ಮಿ ಪಕ್ಷದ ವಿರುದ್ಧ ಗಂಭೀರ ಆರೋಪ

'ದೆಹಲಿ ವಿಧಾನಸಭಾ ಚುನಾವಣೆ'ಗೆ ಕೆಲವೇ ದಿನಗಳಿದ್ದು, ಆಮ್ ಆದ್ಮಿ ಪಕ್ಷದ ವಿರುದ್ಧ ಹೊಸ ಆರೋಪ ಕೇಳಿಬಂದಿದೆ. ಈ ಬಾರಿ ಆಮ್ ಆದ್ಮಿ ಪಕ್ಷದ ಸ್ವಯಂ ಸೇವಕ ಘಟಕದ ಸದಸ್ಯರೇ ಆಮ್ ಆದ್ಮಿ ಪಕ್ಷದ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಹವಾಲ ಮೂಲಕ ದೇಣಿಗೆ...

ಪ್ರಧಾನಿ ಕಾರ್ಯಾಲಯದ ಹೆಸರಲ್ಲಿ ನಕಲಿ ವೆಬ್‌ ಸೈಟ್

ಪ್ರಧಾನಿ ಕಾರ್ಯಾಲಯದ ಹೆಸರಿನಲ್ಲಿ ನಕಲಿ ವೆಬ್‌ ಸೈಟ್ ಅನ್ನು ಹುಟ್ಟು ಹಾಕಿ 'ಪ್ರಧಾನ ಮಂತ್ರಿ ಆದರ್ಶ ಯೋಜನೆ' ಎಂಬ ಹೆಸರಲ್ಲಿ ಹಣ ದೋಚುತ್ತಿದ್ದ ಪ್ರಕರಣವನ್ನು ದೆಹಲಿ ಪೊಲೀಸರು ಭೇದಿಸಿದ್ದಾರೆ. ವೆಬ್‌ ಸೈಟನ್‌ನ ಮಾಸ್ಟರ್‌ಮೈಂಡ್‌ ಸುದಿಪ್ತ್ ಚಟರ್ಜಿ ಎಂಬುವವರನ್ನು ಬಂಧಿಸಿದ್ದು, ಈತ ನಕಲಿ ವೆಬ್...

ದೆಹಲಿ ಮಾದರಿಯಲ್ಲಿ ಬಿಬಿಎಂಪಿ ಚುನಾವಣೆ ಎದುರಿಸಲು ಆಪ್ ಚಿಂತನೆ

ಮುಂಬರುವ ಬಿಬಿಎಂಪಿ ಚುನಾವಣೆ ಮೇಲೆ ಕಣ್ಣಿಟ್ಟಿರುವ ಆಮ್ ಆದ್ಮಿ ಪಕ್ಷ . ದೆಹಲಿ ಮಾದರಿಯಲ್ಲಿ ಬಿಬಿಎಂಪಿ ಚುನಾವಣೆ ಎದುರಿಸಲು ಸಿದ್ಧತೆ ನಡೆಸಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಆಮ್ ಆದ್ಮಿ ಪಾರ್ಟಿ ಘಟಕದಿಂದ ಈಗಾಗಲೇ ತಯಾರಿ ನಡೆದಿದ್ದು, ಜನರ ಅಹವಾಲು ಸ್ವೀಕರಿಸಲು...

ದೇಶ ವಿರೋಧಿ ಅಂಶಗಳನ್ನು ಪ್ರಕಟಿಸುತ್ತಿದ್ದ 32 ವೆಬ್ ಸೈಟ್ ಗಳನ್ನು ನಿಷೇಧಿಸಿದ ಕೇಂದ್ರ

'ಭಾರತ' ವಿರೋಧಿ ಅಂಶಗಳನ್ನು ಪ್ರಕಟಿಸುತ್ತಿದ್ದ 32 ವೆಬ್ ಸೈಟ್ ಗಳಿಗೆ ಭಾರತ ಸರ್ಕಾರ ನಿರ್ಬಂಧ ವಿಧಿಸಿದೆ. ರಾಷ್ಟ್ರೀಯ ಭದ್ರತಾ ಕಾರಣಗಳಿಂದ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಕೆಲ ವೆಬ್ ಸೈಟ್ ಗಳು ಭಾರತ ವಿರೋಧಿ ಅಂಶಗಳನ್ನು ಪ್ರಕಟಿಸುತ್ತಿದ್ದ ಹಿನ್ನೆಲೆಯಲ್ಲಿ ಅವುಗಳನ್ನು ಬ್ಲಾಕ್ ಮಾಡಲಾಗಿದೆ...

ಸರ್ಕಾರಿ ನೌಕರರ ಸಮಯ ಪಾಲನೆ ಬಗ್ಗೆ ಗಮನವಿಡಲು ಮೋದಿ ಸರ್ಕಾರದಿಂದ ವೆಬ್ ಸೈಟ್ ಗೆ ಚಾಲನೆ

ಸರ್ಕಾರಿ ಅಧಿಕಾರಿಗಳ ಹಾಜರಾತಿ ಹಾಗೂ ಸಮಯ ಪಾಲನೆ ಬಗ್ಗೆ ಗಮನವಿಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಹೊಸ ವೆಬ್ ಸೈಟ್ ಗೆ ಚಾಲನೆ ನೀಡಿದೆ. attendance.gov.in ವೆಬ್ ಸೈಟ್ ಮೂಲಕ ಸರ್ಕಾರಿ ಅಧಿಕಾರಿಗಳ ಹಾಜರಾತಿ ಬಗ್ಗೆ ಸರ್ಕಾರ ಹದ್ದಿನ...

ಇನ್ನು ಮುಂದೆ .ಇನ್ ಡೊಮೇನ್ ಹೆಸರಿನ ಬದಲು .ಭಾರತ್ ಡೊಮೇನ್ ಹೆಸರು ಪಡೆಯಲು ಅವಕಾಶ

ಹಿಂದಿ, ಕೊಂಕಣಿ, ಮರಾಠಿ ಸೇರಿದಂತೆ 8 ಭಾಷೆಗಳನ್ನೊಳಗೊಂಡ .ಭಾರತ್ ಡೊಮೇನ್ (.Bharat domain) ಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಇದೇ ಪ್ರಥಮ ಬಾರಿಗೆ ದೇವನಾಗರಿ ಭಾಷೆಯಲ್ಲಿ .ಭಾರತ್(.Bharat) ಡೊಮೇನ್ ನ್ನು ಆರಂಭಿಸಲಾಗಿದೆ. ಭಾರತ ಸರ್ಕಾರ ಚಾಲನೆ ನೀಡಿರುವ .ಭಾರತ್...

ಏರ್ ಇಂಡಿಯಾದಿಂದ ಅಗ್ಗದ ದರದಲ್ಲಿ ಟಿಕೆಟ್ ಮಾರಾಟ

'ಏರ್ ಇಂಡಿಯಾ' ದಿನಾಚರಣೆ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಕಂಪನಿ ತನ್ನ ಗ್ರಾಹಕರಿಗೆ ವಿನೂತನ ಆಫರ್ ನೀಡಿದ್ದು ಕೇವಲ 100ರೂಪಾಯಿಗೆ (ತೆರಿಗೆ ಹೊರತುಪಡಿಸಿ)ಟಿಕೆಟ್ ನೀಡುತ್ತಿದೆ. ಇಂಡಿಯನ್ ಏರ್ ಲೈನ್ಸ್ ಮತ್ತು ಏರ್ ಇಂಡಿಯಾ ವಿಮಾನಯಾನ ಸಂಸ್ಥೆಗಳು ವಿಲೀನಗೊಂಡ ವಾರ್ಷಿಕೋತ್ಸದ ಹಿನ್ನೆಲೆಯಲ್ಲಿ...

ದಸರಾ ಅಧಿಕೃತ ವೆಬ್ ಸೈಟ್ ನಲ್ಲಿ ತಪ್ಪು ಮಾಹಿತಿ ಪ್ರಕಟ!

ವಿಶ್ವ ಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಬಗ್ಗೆ ಸಮಗ್ರ ಮಾಹಿತಿ ಇರುವ ವೆಬ್ ಸೈಟ್ ನಲ್ಲಿ ಪ್ರಸಕ್ತ ಸಾಲಿನ ದಸರಾ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆ. ಆ.25ರಂದು ಜಿಲ್ಲಾಡಳಿತದಿಂದ ಪ್ರಾರಂಭವಾಗಿದ್ದ ದಸರಾ ವೆಬ್ ಸೈಟ್ ನಲ್ಲಿ ಮೈಸೂರು ಮಹಾರಾಜ ಶ್ರೀಕಂಠದತ್ತ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited